KGF CHAPTER 2 Intro Video In Kinemaster Free Video Editing Video Links 👇👇👇👇👇👇👇👇
ನಮಸ್ಕಾರ ಗೇಳೇಯರೇ
ಎಲ್ಲರಿಗೂ MR EDITING STUDIO ವೇಬ್ ಸೈಟಿಗೆ ಸ್ವಾಗತ ಪ್ರೇಂಡ್ಸ್ ಯುವ್ ಟೂಬ್ ನಲ್ಲಿ ನೋಡಿದ್ರಲ್ಲಾ ಆ ತರ ಸ್ಟೇಟಸ್ ವಿಡಿಯೋ ಎಡಿಟಿಂಗ್ ಮಾಡುವುದಕ್ಕೇ ನಾನು ನನ್ನ ವೇಬ್ ಸೈಟಿನಲ್ಲಿ ಮೇಟೇರಿಯಲ್ಸ್ ಗೋಳನ್ನು ಕೋಟ್ಟಿರುತ್ತೇನೇ. ನಿವು ನನ್ನ ವೆಬ್ಸೈಟ್ಗೆ ಹೇಗೆ ಹೋಗುವುದು ಎಂದರೆ. ನಿಮ್ಮ ಮೊಬೈಲ್ ಅಥವಾ ಪಿಸಿಯಲ್ಲಿ ಇರುವ Google ಅಥವಾ Google Chrome ಗೇ ಹೋಗಿ www.mahanteshcreation.in ಅಂತ ಸರ್ಚ್ ಮಾಡಿ ಆಗ ಮೋದಲಿಗೇ ಬರುವ ವೇಬ್ ಸೈಟ್ ಮೇಲೆ ಕ್ಲಿಕ್ ಮಾಡಿ ಮತ್ತೆ ನಿಮಗೆ ಯಾವ ವಿಡಿಯೋ ಮೆಟೀರಿಯಲ್ ಬೇಕೋ ಆ ವಿಡಿಯೋ ಫೋಟೋ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಾನು ಎಲ್ಲಾ ಮೆಟ್ರೆರಿಯಲ್ಸ್ ಗಳನ್ನು ಕೊಟ್ಟಿರುತ್ತೇನೆ ಅಲ್ಲಿಂದ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ಈ ಒಂದು ವಿಡಿಯೋನಲ್ಲಿ ನಾನು ಕೇ ಜಿ ಎಪ್ ಮುವಿ ಇಂಟ್ರೋ ವಿಡಿಯೋ ಹೇಗೆ ಎಡಿಟ್ ಮಾಡುವುದು ಎಂದು ನಾನು ಈ ಒಂದು ವಿಡಿಯೋದಲ್ಲಿ ತಿಳಿಸುತ್ತಿದ್ದೇನೆ.
👉ನನ್ನ ವಿಡಿಯೋಗಳು👇
1. ವಾಟ್ಸಪ್ ಸ್ಟೇಟಸ್ ವಿಡಿಯೋ ಎಡಿಟಿಂಗ್
2. ಟ್ರೆಂಡಿಂಗ್ ಸ್ಟೇಟಸ್ ವಿಡಿಯೋ ಎಡಿಟಿಂಗ್
3. ಅಲೈಟ್ ಮೋಷನ್ ವಿಡಿಯೋ ಎಡಿಟಿಂಗ್
4. ಆಟಿಟೂಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್
5. ಕನ್ನಡ ಸ್ಟೇಟಸ್ ವಿಡಿಯೋ ಎಡಿಟಿಂಗ್
6. ಶ್ಯಾಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್
7. ಇನ್ಸ್ಟಾಗ್ರಾಮ್ ಸ್ಟೇಟಸ್ ವಿಡಿಯೋ ಎಡಿಟಿಂಗ್
8. ಲವ್ ಸ್ಟೇಟಸ್ ವಿಡಿಯೋ ಎಡಿಟಿಂಗ್
9. ಟೇಕ್ಸ್ಟ್ ಅನಿಮೇಶನ್ ಸ್ಟೇಟಸ್ ವಿಡಿಯೋ ಎಡಿಟಿಂಗ್
10. ಇಷ್ಟವಾದರೆ ವೈರಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್
11. ಮದರ್ಸ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್
12. ವೈರಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್
13. ಲವ್ ಫೇಲ್ಯೂರ್ ಸ್ಟೇಟಸ್ ವಿಡಿಯೋ ಎಡಿಟಿಂಗ್
14. ಬ್ರದರ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್
15. ವೈರಲ್ ಆಟಿಟುಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್
16. ಜಾನಪದ ಸ್ಟೇಟಸ್ ವಿಡಿಯೋ ಎಡಿಟಿಂಗ್
17. ಫುಲ್ ಸ್ಕ್ರೀನ್ ಸ್ಟೇಟಸ್ ವಿಡಿಯೋ ಎಡಿಟಿಂಗ್
18. ಹೇಚ್ ಡಿ ಕ್ವಾಲಿಟಿ ಸ್ಟೇಟಸ್ ವಿಡಿಯೋ ಎಡಿಟಿಂಗ್
19 ಬ್ಲಿಂಕ್ ಎಪೇಕ್ಟ್ ಸ್ಟೇಟಸ್ ವಿಡಿಯೋ ಎಡಿಟಿಂಗ್
20. ವಾರ್ನಿಂಗ್ ಸ್ಟೇಟಸ್ ವಿಡಿಯೋ ಎಡಿಟಿಂಗ್
21. ಹಾರ್ಡ್ ಶೇಕ್ ಎಫೆಕ್ಟ್ ಸ್ಟೇಟಸ್ ವಿಡಿಯೋ ಎಡಿಟಿಂಗ್
22. ಬಾಯ್ಸ್ ಆಟಿಟ್ಯೂಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್
23. ಫಾರ್ಮರ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್
24. ಕೈನ್ ಮಾಸ್ಟರ್ ಸ್ಟೇಟಸ್ ವಿಡಿಯೋ ಎಡಿಟಿಂಗ್
25. ಬ್ರದರ್ಸ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್
Step :- 1
ಈ ರೀತಿ ಸ್ಟೇಟಸ್ ವಿಡಿಯೋ ಎಡಿಟ್ ಮಾಡಲು ಒಂದು ಯಾಪ್ ಇನ್ಸ್ಟಾಲ್ ಮಾಡಬೇಕಾಗುತ್ತದೆ. ಆ ಯಾಪ್ ಹೆಸರು ಬಂದು (Alightmotion). ಈ ಆಪನ್ನು ಡೌನ್ಲೋಡ್ ಮಾಡುವುದು ಹೇಗೆ ಎಂದು ನಾನು ತಿಳಿಸಿಕೊಡುತ್ತೇನೆ. ಈ ಯಾಪ್ ಡೌನ್ಲೋಡ್ ಮಾಡಲು ಕೆಳಗೇ ಇರುವ (Alightmotion Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಡೈರೆಕ್ಟ್ ಆಗಿ ಪ್ಲೇ ಸ್ಟೋರಿಗೆ ಹೋಗುತ್ತದೆ. ನಂತರ ಅಲ್ಲಿ ಕಾಣುವ ಇನ್ಸ್ಟಾಲ್ ಎಂಬ ಅಪ್ಶನ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಇನ್ ಸ್ಟಾಲ್ ಆಗುತ್ತದೆ. ನಂತರ ಓಪನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಅಲೈಟ್ ಮೋಷನ್ ಆಫ್ ಓಪನ್ ಆಗ್ತದೆ. ಓಪನ್ ಆದ ನಂತರ Google ಅಥವಾ Google Chrome ನಿಂದ ಲಾಗಿನ್ ಆಗಿ
Step :- 2
ಪೋಟೋ ಮತ್ತು ಸಾಂಗ್ ಇನ್ನಿತರ ಮೆಟೀರಿಯಲ್ ಗಾಗಿ ಮತ್ತು ರಿಕ್ವೆಸ್ಟ್ ಮಾಡಲು ನನ್ನ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ. ಜಾಯಿನ್ ಆಗುವುದು ಹೇಗೆ ಎಂದು ನಾನು ಈಗ ತಿಳಿಸಿ ಕೊಡುತ್ತೇನೆ. ಹೇಗೆ ಏಂದರೆ ಕೆಳಗೆ ಇರುವ (Telegram Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಡೈರೆಕ್ಟ್ ಆಗಿ ಪ್ಲೇ ಸ್ಟೋರಿಗೆ ಹೋಗುತ್ತದೆ. ನಂತರ ಅಲ್ಲಿ ಕಾಣುವ ಇನ್ಸ್ಟಾಲ್ ಎಂಬ ಅಪ್ಶನ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಇನ್ ಸ್ಟಾಲ್ ಆಗುತ್ತದೆ. ನಂತರ ಓಪನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಟೆಲಿಗ್ರಾಂ ಆಫ್ ಓಪನ್ ಆಗ್ತದೆ. ಓಪನ್ ಆದ ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಏಂಟರ್ ಮಾಡಿ. ಮತ್ತು ನಿಮ್ಮ ಹೆಸರನ್ನು ಟೈಪ್ ಮಾಡಿ. ನಂತರ ಮೇಲೆ ಕಾನುವ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ (MR EDITING STUDIO) ಅಂತ ಟೈಪ್ ಮಾಡಿ ನಂತರ ಕೆಳಗೆ ಕಾಣುವ ಜಾಯಿನ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆದ ಹಾಗೆ. ನಂತರ ನೀವು ನಟರೆಲ್ಲ ಡೌನ್ಲೋಡ್ ಮಾಡಬೇಕಾದರೆ ಯುಟ್ಯೂಬ್ ಚಾನೆಲ್ ಅಣ್ಣು ಓಪನ್ ಮಾಡಿ ನಿಮಗೆ ಯಾವ ವಿಡಿಯೋ ಬೇಕು ವಿಡಿಯೋ ಓಪನ್ ಮಾಡಿ. ನಂತರ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ. Copy To Click Bord ಅಥವಾ Copy ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ಮತ್ತೆ ಟೆಲಿಗ್ರಾಂ ಚಾನಲ್ ಓಪನ್ ಮಾಡಿ. ನಂತರ ಮೇಲೆ ಕಾಣುವ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ಕಾಪಿ ಮಾಡಿರುವ ಲಿಂಕ್ ಅನ್ನು ಅಲ್ಲಿ ಪೇಸ್ಟ್ ಮಾಡಿ ಆಗ ಎಲ್ಲ ಮೆಟಿರಿಯಲ್ ಬರುತ್ತವೆ. ಅಲ್ಲಿಂದ ನಿಮಗೆ ಬೇಕಾದ ಮೆಟೀರಿಯಲ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
Step :- 3
ಮೂರನೇ ಹಂತದಲ್ಲಿ ಬಂದು ಕೇಳಗೇ ( kninemaster) ಎಂಬ ಚಿತ್ರದ ಪೋಟೋ ಇದೆ ನಿವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೇ. ಅದು ಸ್ವಲ್ಪ ಲೋಡ್ ಆಗಿ ಡ್ರೈವ್ ಗೇ ಹೋಗುತ್ತದೆ ಆಗ ಅಲ್ಲಿ ಕೈನ್ ಮಾಸ್ಟರ್ ಡೌನ್ಲಲೋಡ ಕೇಳುತ್ತದೇ ನಿಮಗೆ ನಾನು ಯುಸ್ ಮಾಡುವ ಕೈನ್ ಮಾಸ್ಟರ್ ಬೈಕಾಗಿದ್ದರೇ ನಾನು ಈ ಪೈಲ್ ಅಲ್ಲಿ ಕೈನ್ ಮಾಸ್ಟರ್ ಆಫ್ ಲಿಂಕ್ ಅನ್ನು ಕೋಟ್ಟಿರುತ್ತೇನೇ. ಮಾತ್ತು ನೀವು ಆಗ ನಾನು ಕೇಳಗೇ ಕೋಟ್ಟಿರುವ ಕೈನ್ ಮಾಸ್ಟರ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಬಹುದು. ಮತ್ತು ನಾನು ಯೂಸ್ ಮಾಡುವ ಆಫ್ ಬಂದು ಹೋಸ ವರ್ಷನ್ ಆಫ್ ಆಗಿತ್ತು ಮತ್ತು ಮೋಡ್ ಫ್ಯೂಚರ್ ಹೋಂದಿದೇ
Step :- 4
ನಾಲ್ಕನೆಯ ಹಂತದಲ್ಲಿ ನಾನು ಕೇಳಗೇ (all Materials) ಎಂಬ ಚಿತ್ರ ಕೋಟ್ಟಿರುತ್ತೇನೇ ನೀ ಆ ಚಿತ್ರದ ಮೇಲೆ ಕ್ಲಿಕ್ ಮಾಡಿದ ನಂತರ ಅದು ಸ್ವಲ್ಪ ಲೋಡ್ ಆಗಿ ಒಂದು ಪೇಜ್ ಓಪನ್ ಆಗುತ್ತದೆ ಆಗ ಅದರಲ್ಲಿ ನಾನು ಈ ವಿಡಿಯೋ ಮಾಡಲು ಬೇಕಾಗುವ ಎಲ್ಲ ಮೆಟಿರಿಯಲ್ ಗಳನ್ನು ಕೋಟ್ಟಿರೂತ್ತೇನೇ. ಎಲ್ಲಾ ಮೆಟ್ರೆರಿಯಲ್ಸ್ ಅಂದ್ರೇ ಟೇಂಪ್ಲೆಟ್ ವಿಡಿಯೋ ಆಗಿರಬಹುದು ಮತ್ತು ಯಾವುದೇ ಪಿ ಎನ್ ಜಿ ಆಗಿರಬಹುದು ಮತ್ತು ಪೋಟೋ ಆಗಿರಬಹುದು ಇನ್ನಿತರ ಯಾವುದೇ ಮಟೇರಿಯಲ್ ಗಳನ್ನು ಕೋಟ್ಟಿರೂತ್ತೇನೇ ಆ ಇಮೆಜ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೇ ಬೇಕಾದ ಮೆಟೀರಿಯಲ್ ಗಳನ್ನು ಡೌನ್ಲೋಡ್ ಮಾಡಿ.
ಫ್ರೆಂಡ್ಸ್ ಈ ವಿಡಿಯೋ ನಿಮಗೆ ಏನಾದರೂ ಇಷ್ಟಟ ಆಗಿದ್ದರೆ ದಯವಿಟ್ಟುಟು ನನ್ನ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡ್ಕೊಳ್ಳಿ ಮತ್ತು ಪಕ್ಕದಲ್ಲಿಲಿ ಇರುವ ಬೆಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ಆಲ್ ಸೆಲೆಕ್ಟ್ಟ್ ಮಾಡಿ.