New Trending Effect Video Editing Alight Motion Snyc Effect Kannada Videos Links 👇👇👇👇👇

         

   New Trending Effect Video Editing Alight Motion Snyc Effect Kannada Videos Links 👇👇👇👇👇



 ನಮಸ್ಕಾರ ಗೇಳೇಯರೇ

       ಎಲ್ಲರಿಗೂ MR EDITING STUDIO ವೇಬ್ ಸೈಟಿಗೆ ಸ್ವಾಗತ ಪ್ರೇಂಡ್ಸ್ ಯುವ್ ಟೂಬ್ ನಲ್ಲಿ ನೋಡಿದ್ರಲ್ಲಾ ಆ ತರ ಸ್ಟೇಟಸ್ ವಿಡಿಯೋ ಎಡಿಟಿಂಗ್ ಮಾಡುವುದಕ್ಕೇ ನಾನು ನನ್ನ ವೇಬ್ ಸೈಟಿನಲ್ಲಿ ಮೇಟೇರಿಯಲ್ಸ್ ಗೋಳನ್ನು ಕೋಟ್ಟಿರುತ್ತೇನೇ. ನಿವು ನನ್ನ ವೆಬ್ಸೈಟ್ಗೆ ಹೇಗೆ ಹೋಗುವುದು ಎಂದರೆ. ನಿಮ್ಮ ಮೊಬೈಲ್ ಅಥವಾ ಪಿಸಿಯಲ್ಲಿ ಇರುವ Google ಅಥವಾ Google Chrome ಗೇ ಹೋಗಿ Www.mahanteshcreation.com ಅಂತ ಸರ್ಚ್ ಮಾಡಿ ಆಗ ಮೋದಲಿಗೇ ಬರುವ ವೇಬ್ ಸೈಟ್ ಮೇಲೆ ಕ್ಲಿಕ್ ಮಾಡಿ ಮತ್ತೆ ನಿಮಗೆ ಯಾವ ವಿಡಿಯೋ ಮೆಟೀರಿಯಲ್ ಬೇಕೋ ಆ ವಿಡಿಯೋ ಫೋಟೋ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಾನು ಎಲ್ಲಾ ಮೆಟ್ರೆರಿಯಲ್ಸ್ ಗಳನ್ನು ಕೊಟ್ಟಿರುತ್ತೇನೆ ಅಲ್ಲಿಂದ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

   ಈ ಒಂದು ವಿಡಿಯೋನಲ್ಲಿ ನಾನು ಟ್ರೆಂಡಿಂಗ್ ತಳಪತಿ ವಿಜಯ್ ಅವರ ಈ ಎಪ್ ಎಕ್ಷ್ ಸ್ಟೇಟಸ್ ವಿಡಿಯೋ ಹೇಗೆ ಎಡಿಟ್ ಮಾಡುವುದು ಎಂದು ನಾನು ಈ ಒಂದು ವಿಡಿಯೋದಲ್ಲಿ ತಿಳಿಸುತ್ತಿದ್ದೇನೆ‌.



👉ನನ್ನ ವಿಡಿಯೋಗಳು👇

1.  ವಾಟ್ಸಪ್ ಸ್ಟೇಟಸ್ ವಿಡಿಯೋ ಎಡಿಟಿಂಗ್

2.  ಟ್ರೆಂಡಿಂಗ್ ಸ್ಟೇಟಸ್ ವಿಡಿಯೋ ಎಡಿಟಿಂಗ್

3.  ಅಲೈಟ್ ಮೋಷನ್ ವಿಡಿಯೋ ಎಡಿಟಿಂಗ್

4.  ಆಟಿಟೂಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್

5.  ಕನ್ನಡ ಸ್ಟೇಟಸ್ ವಿಡಿಯೋ ಎಡಿಟಿಂಗ್

6.  ಶ್ಯಾಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್

7.  ಇನ್ಸ್ಟಾಗ್ರಾಮ್ ಸ್ಟೇಟಸ್ ವಿಡಿಯೋ ಎಡಿಟಿಂಗ್

8.  ಲವ್ ಸ್ಟೇಟಸ್ ವಿಡಿಯೋ ಎಡಿಟಿಂಗ್

9.  ಟೇಕ್ಸ್ಟ್ ಅನಿಮೇಶನ್ ಸ್ಟೇಟಸ್ ವಿಡಿಯೋ ಎಡಿಟಿಂಗ್

10. ಇಷ್ಟವಾದರೆ ವೈರಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್

11. ಮದರ್ಸ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್

12. ವೈರಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್

13. ಲವ್ ಫೇಲ್ಯೂರ್ ಸ್ಟೇಟಸ್ ವಿಡಿಯೋ ಎಡಿಟಿಂಗ್

14. ಬ್ರದರ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್

15. ವೈರಲ್ ಆಟಿಟುಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್

16. ಜಾನಪದ ಸ್ಟೇಟಸ್ ವಿಡಿಯೋ ಎಡಿಟಿಂಗ್

17. ಫುಲ್ ಸ್ಕ್ರೀನ್ ಸ್ಟೇಟಸ್ ವಿಡಿಯೋ ಎಡಿಟಿಂಗ್

18. ಹೇಚ್ ಡಿ ಕ್ವಾಲಿಟಿ ಸ್ಟೇಟಸ್ ವಿಡಿಯೋ ಎಡಿಟಿಂಗ್

19 ಬ್ಲಿಂಕ್ ಎಪೇಕ್ಟ್ ಸ್ಟೇಟಸ್ ವಿಡಿಯೋ ಎಡಿಟಿಂಗ್

20. ವಾರ್ನಿಂಗ್ ಸ್ಟೇಟಸ್ ವಿಡಿಯೋ ಎಡಿಟಿಂಗ್

21. ಹಾರ್ಡ್ ಶೇಕ್ ಎಫೆಕ್ಟ್ ಸ್ಟೇಟಸ್ ವಿಡಿಯೋ ಎಡಿಟಿಂಗ್

22. ಬಾಯ್ಸ್ ಆಟಿಟ್ಯೂಡ್ ಸ್ಟೇಟಸ್ ವಿಡಿಯೋ ಎಡಿಟಿಂಗ್

23. ಫಾರ್ಮರ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್

24. ಕೈನ್ ಮಾಸ್ಟರ್ ಸ್ಟೇಟಸ್ ವಿಡಿಯೋ ಎಡಿಟಿಂಗ್

25. ಬ್ರದರ್ಸ್ ಸ್ಪೆಷಲ್ ಸ್ಟೇಟಸ್ ವಿಡಿಯೋ ಎಡಿಟಿಂಗ್



Step :- 1

       ಈ ರೀತಿ ಸ್ಟೇಟಸ್ ವಿಡಿಯೋ ಎಡಿಟ್ ಮಾಡಲು ಒಂದು ಯಾಪ್ ಇನ್ಸ್ಟಾಲ್ ಮಾಡಬೇಕಾಗುತ್ತದೆ. ಆ ಯಾಪ್ ಹೆಸರು ಬಂದು (Alightmotion). ಈ ಆಪನ್ನು ಡೌನ್ಲೋಡ್ ಮಾಡುವುದು ಹೇಗೆ ಎಂದು ನಾನು ತಿಳಿಸಿಕೊಡುತ್ತೇನೆ. ಈ ಯಾಪ್ ಡೌನ್ಲೋಡ್ ಮಾಡಲು ಕೆಳಗೇ ಇರುವ (Alightmotion Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಡೈರೆಕ್ಟ್ ಆಗಿ ಪ್ಲೇ ಸ್ಟೋರಿಗೆ ಹೋಗುತ್ತದೆ. ನಂತರ ಅಲ್ಲಿ ಕಾಣುವ ಇನ್ಸ್ಟಾಲ್ ಎಂಬ ಅಪ್ಶನ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಇನ್ ಸ್ಟಾಲ್ ಆಗುತ್ತದೆ. ನಂತರ ಓಪನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಅಲೈಟ್ ಮೋಷನ್ ಆಫ್ ಓಪನ್ ಆಗ್ತದೆ. ಓಪನ್ ಆದ ನಂತರ Google ಅಥವಾ Google Chrome ನಿಂದ ಲಾಗಿನ್ ಆಗಿ 




Step :- 2

       ಪೋಟೋ ಮತ್ತು ಸಾಂಗ್ ಇನ್ನಿತರ ಮೆಟೀರಿಯಲ್ ಗಾಗಿ ಮತ್ತು ರಿಕ್ವೆಸ್ಟ್ ಮಾಡಲು ನನ್ನ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ. ಜಾಯಿನ್ ಆಗುವುದು ಹೇಗೆ ಎಂದು ನಾನು ಈಗ ತಿಳಿಸಿ ಕೊಡುತ್ತೇನೆ. ಹೇಗೆ ಏಂದರೆ ಕೆಳಗೆ ಇರುವ (Telegram Apk) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಡೈರೆಕ್ಟ್ ಆಗಿ ಪ್ಲೇ ಸ್ಟೋರಿಗೆ ಹೋಗುತ್ತದೆ. ನಂತರ ಅಲ್ಲಿ ಕಾಣುವ ಇನ್ಸ್ಟಾಲ್ ಎಂಬ ಅಪ್ಶನ್ ಮೇಲೆ ಕ್ಲಿಕ್ ಮಾಡಿ ನಂತರ ಅದು ಇನ್ ಸ್ಟಾಲ್ ಆಗುತ್ತದೆ. ನಂತರ ಓಪನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ಟೆಲಿಗ್ರಾಂ ಆಫ್ ಓಪನ್ ಆಗ್ತದೆ. ಓಪನ್ ಆದ ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಏಂಟರ್ ಮಾಡಿ. ಮತ್ತು ನಿಮ್ಮ ಹೆಸರನ್ನು ಟೈಪ್ ಮಾಡಿ. ನಂತರ ಮೇಲೆ ಕಾನುವ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ (MR EDITING STUDIO) ಅಂತ ಟೈಪ್ ಮಾಡಿ ನಂತರ ಕೆಳಗೆ ಕಾಣುವ ಜಾಯಿನ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆದ ಹಾಗೆ. ನಂತರ ನೀವು ನಟರೆಲ್ಲ ಡೌನ್ಲೋಡ್ ಮಾಡಬೇಕಾದರೆ ಯುಟ್ಯೂಬ್ ಚಾನೆಲ್ ಅಣ್ಣು ಓಪನ್ ಮಾಡಿ ನಿಮಗೆ ಯಾವ ವಿಡಿಯೋ ಬೇಕು ವಿಡಿಯೋ ಓಪನ್ ಮಾಡಿ. ನಂತರ ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ. Copy To Click Bord ಅಥವಾ Copy ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ಮತ್ತೆ ಟೆಲಿಗ್ರಾಂ ಚಾನಲ್ ಓಪನ್ ಮಾಡಿ. ನಂತರ ಮೇಲೆ ಕಾಣುವ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ಕಾಪಿ ಮಾಡಿರುವ ಲಿಂಕ್ ಅನ್ನು ಅಲ್ಲಿ ಪೇಸ್ಟ್ ಮಾಡಿ ಆಗ ಎಲ್ಲ ಮೆಟಿರಿಯಲ್ ಬರುತ್ತವೆ. ಅಲ್ಲಿಂದ ನಿಮಗೆ ಬೇಕಾದ ಮೆಟೀರಿಯಲ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.




Step :- 3

       ಮೂರನೇ ಹಂತದಲ್ಲಿ ಬಂದು ನೀವು ಎರಡು ಅಲೈಟ್ ಮೋಷನ್ ಪ್ರಿಸೇಟ್ ಅನ್ನು ಇಂಪೋರ್ಟ್ ಮಾಡ ಬೇಕಾಗುತ್ತದೆ. ಅಲೈಟ್ ಮೋಷನ್ ಪ್ರಿಸೇಟ್ ಅನ್ನು ಹೇಗೆ ಇಂಪೋರ್ಟ್ಟ್ ಮಾಡುವುದು ಎಂದು ನಾನು ಕೇಳಗಿನ ಹಂತದಲ್ಲಿ ತಿಳಿಸಿ ಕೊಟ್ಟಿದ್ದೇನೆ. ಈ ಹಂತದಲ್ಲಿ ಶೇಕ್ ಎಫೆಕ್ಟ್ ಮತ್ತು ಬುಕ್ ಮಾರ್ಕ್ ಪ್ರಿಸೇಟ್ ಅನ್ನು ಹೇಗೆ ಪೇಸ್ಟ್ ಮಾಡುವುದು ಎಂದು ನೋಡೋಣ. ಮೋದಲು ಅಲೈಟ್ ಮೋಷನ್ ಆಫ್ ಅನ್ನು ಓಪನ್ ಮಾಡಿ ನಂತರ ಕೆಳಗಿರುುವ ಪ್ರಾಜೆಕ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಬುಕ್ ಮಾರ್ಕ್ ಪ್ರಿಸೇಟ್ ಅನ್ನು ಓಪನ್ ಮಾಡಿ. ನಂತರ ಎರಡನೇಯ  ಕೀ ಗೇ ಬಂದು ಪ್ಲಸ್ ಆಯ್ಕಾನ್ ಮೇಲೆ ಕ್ಲಿಕ್ ಮಾಡಿ. ಮತ್ತು ಮಿಡಿಯಾ ಮೇಲೆ ಕ್ಲಿಕ್ ಮಾಡಿ. ಹಾಗೂ ನಿಮಗೇ ಯಾವ ಪೋಟೋಗಳು ಬೇಕೋ ಆ ಎಲ್ಲಾ ಪೋಟೋಗಳನ್ನು ಯಾಡ್ ಮಾಡಿಕೋಳ್ಳಿ. ಯಾಡ್ ಮಾಡಿಕೊಂಡ ನಂತರ ಬ್ಯಾಕ್ ಬಟನ್ ಮೇಲೆ ಮೂರು ಸಾರಿ ಕ್ಲಿಕ್ ಮಾಡಿ. ನಂತರ ಶೇಕ್ ಎಫೆಕ್ಟ್ ಪ್ರಿಸೇಟ್ ಅನ್ನು ಓಪನ್ ಮಾಡಿ ಇಮೇಜ್ ಮೇಲೆ ಕ್ಲಿಕ್ ಮಾಡಿ ಮುಂದು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಪೇಕ್ಟ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಮತ್ತೆ ಬ್ಯಾಕ್ ಬಂದು ಬುಕ್ಮಾರ್ಕ್ ಪ್ರಿಸೇಟ್ ಅನ್ನು ಓಪನ್ ಮಾಡಿ ನಂತರ ಯಾಡ್ ಮಾಡಿಕೊಂಡ ಇಮೇಜ್ ಮೇಲೆ ಕ್ಲಿಕ್ ಮಾಡಿ ನಂತರ ಮುರು ಡಾಟ್ ಮೇಲೆ ಕ್ಲಿಕ್ ಮಾಡಿ. ಪೇಸ್ಟ್ ಎಪೇಕ್ಟ್ ಕ್ಲಿಕ್ ಮಾಡಿ.




Step :- 4

       ನಾಲ್ಕನೆಯ ಹಂತದಲ್ಲಿ ಬುಕ್ ಮಾರ್ಕ್ ಪ್ರಿಸೇಟ್ ಅನ್ನು ಇಂಪೋರ್ಟ್ ಮಾಡಬೇಕಾಗುತ್ತದೆ. ಮಾಡುವುದಕ್ಕಾಗಿ ಕೇಳಗೇ ಕೊಟ್ಟಿರುವ (Book Mark) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ ಆಗ ಅಲ್ಲಿ ಕಾಣುವ ಇಂಪೋರ್ಟ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಇಂಪೋರ್ಟ್ ಆಗುತ್ತದೆ.




Step :- 5

       ಐದನೆಯ ಹಂತದಲ್ಲಿ ಬಂದು ನಾನು ಕೆಳಗಡೆ (Full Project Preset) ಫೋಟೋವನ್ನು ಕೊಟ್ಟಿರುತ್ತೇನೆ. ಆ ಪ್ರೊಜೆಕ್ಟ್ ಬಂದು ಪುಲ್ ಎಡಿಟಿಂಗ್ ಪ್ರಾಜೆಕ್ಟ್ ಇದನ್ನ ಹೇಗೆ ಇಂಪೋರ್ಟ್ ಮಾಡುವುದು ಎಂದರೆ. ಕೆಳಗಡೆ ಇರುವ (Full Project Preset) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ. ನಂತರ ಅದು ಸ್ವಲ್ಪ ಲೋಡ್ ಆಗಿ ಅಲೈಟ್ ಮೋಷನ್ ಯಾಪ್ ಗೇ ಹೋಗುತ್ತದೆ. ನಂತರ ಇಂಪೋರ್ಟ್ ಎಂಬ ಆಪ್ಷನ್ ಕಾಣುತ್ತದೆ. ನಂತರ ನೀವು ಇಂಪೋರ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ತಕ್ಷಣ ಆ ಪ್ರೊಜೆಕ್ಟ್ ಸ್ವಲ್ಪ ಲೋಡ್ ಆಗಿ ಇಂಪೋರ್ಟ್ ಆಗುತ್ತದೆ. ನಂತರ ನೀವು ಅದನ್ನು ಡೈರೆಕ್ಟಾಗಿ ಇಂಪೋರ್ಟ್ ಸಹ ಮಾಡಬಹುದು ಮತ್ತು ಅದನ್ನು ನಿಮ್ಮ ಗ್ಯಾಲರಿಗೆ ಸೇವ್ ಸಹ ಮಾಡಬಹುದು. ಈ ಪ್ರಾಜೆಕ್ಟ್ 5mb ಇದ್ದರೆ ಮಾತ್ರ ನಿಮ್ಮ ಅಲೈಟ್ ಮೋಷನ್ ಗೆ ಇಂಪೋರ್ಟ್ ಆಗುತ್ತದೆ. ಜಾಸ್ತಿ ಸೈಜ್ ಇದ್ದರೆ ಇಂಪೋರ್ಟ್ ಆಗುವುದಿಲ್ಲ ಆದರಿಂದ ಆ ಸೈಜ್ ಅನ್ನು ನೋಡಿ ಇಂಪೋರ್ಟ್ ಮಾಡಿಕೊಳ್ಳಿ 5mb ಗಿಂತ ಜಾಸ್ತಿ ಇರೋ ಪ್ರಾಜೆಕ್ಟ್ ಇಂಪೋರ್ಟ್ ಮಾಡಿಕೊಳ್ಳಬೇಕೆಂದರೆ ನೀವು ಅಲೈಟ್ ಮೋಷನ್ ಗೆ ಸಬ್ಸ್ಕ್ರಿಪ್ಷನ್ ಮೆಂಬರ್ಸ್ಸಿಪ್ ಅಮೌಂಟ್ ಅನ್ನು ತುಂಬಬೇಕಾಗುತ್ತದೆ ಎಷ್ಟು ಬೇಕಾದರೂ‌ mb ಇರೋ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೋಳ್ಳಬಹುದು.




Step :- 6

        ಐದನೆಯ ಹಂತದಲ್ಲಿ ಶೇಕ್ ಎಫೆಕ್ಟ್ ಪ್ರಿಸೇಟ್ ಅನ್ನು ಇಂಪೋರ್ಟ್ ಮಾಡಬೇಕಾಗುತ್ತದೆ. ಮಾಡುವುದಕ್ಕಾಗಿ ಕೇಳಗೇ ಕೊಟ್ಟಿರುವ (Shake Effect) ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಸ್ವಲ್ಪ ಲೋಡ್ ಆಗಿ ಅಲೈಟ್ ಮೋಷನ್ ಆಫ್ ಓಪನ್ ಆಗುತ್ತದೆ ಆಗ ಅಲ್ಲಿ ಕಾಣುವ ಇಂಪೋರ್ಟ್ ಎಂಬ ಚಿತ್ರದ ಮೇಲೆ ಕ್ಲಿಕ್ ಮಾಡಿ ನಂತರ ಅದು ಇಂಪೋರ್ಟ್ ಆಗುತ್ತದೆ. ಮತ್ತು ಈ ಪ್ರಾಜೆಕ್ಟ್ ಅನ್ನು ಫೋಟೋಗಳ ಎಪೇಕ್ಟ್ ಗಳನ್ನು ಇಡುವುದಕ್ಕೇ ಯೂಸ್ ಮಾಡುತ್ತೇವೆ. ಈ ಪ್ರಾಜೆಕ್ಟ್ ನಲ್ಲಿ ಕೊಟ್ಟಿರುವ ಫೋಟೋಗಳಿಂದ ಎಫೆಕ್ಟ್ ಗಳನ್ನು ಕಾಪಿ ಮಾಡಿ ಬುಕ್ಮಾರ್ಕ್ ಪ್ರಾಜೆಕ್ಟ್ನಲ್ಲಿ ನಮಗೆ ಬೇಕಾದ ಫೋಟೋಗಳಿಗೆ ಎಫೆಕ್ಟ್ ನ್ನು ಪೇಸ್ಟ್ ಮಾಡಿದರೆ ಎಫೆಕ್ಟ್ ಗಳು ಯಾಡ್ ಆದ ಹಾಗೆ.




ಫ್ರೆಂಡ್ಸ್ ಈ ವಿಡಿಯೋ ನಿಮಗೆ ಏನಾದರೂ ಇಷ್ಟಟ ಆಗಿದ್ದರೆ ದಯವಿಟ್ಟುಟು ನನ್ನ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡ್ಕೊಳ್ಳಿ ಮತ್ತು ಪಕ್ಕದಲ್ಲಿಲಿ ಇರುವ ಬೆಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ಆಲ್ ಸೆಲೆಕ್ಟ್ಟ್ ಮಾಡಿ.

👉 ಧನ್ಯವಾದಗಳು 🙏


2 Comments

Post a Comment
Previous Post Next Post